"kArmoDagaLa nuDuvina minchu beLaku"
MahAlaya amAvAsyeya rAtri, "current" illada hottu, maneyalli yAru illada ghaLige,
maneya mahaDiya mele yarAdarobbara baruvikeya hAdi kAyutta kuLitiralu,
manaveMba sAgarade hindina dinada bEsara ondu mUDisidda bhAva taraMgagaLu bEdavendaRu Alochaneya tIrakke baDi baDidu nanna keraLisuvAga.....
taleyetti Agasava nODe chandraniralilla... aadaru chukkigaLa minugu hElida prEraNeya nUDi...
Aa kRUra daTTAraNyakU aRaLuva suMdara puShpagaLa gaMdhavunTu,
Aa nilukada sAgara madhyakU hoLeva havaLagaLa baNNavunTu,
entha nOvinallU tOrgoDade mattoRvana nagisidare aa nOvigU aLivunTu!!
Kannada version: Courtesy - Sandeepa Nadahally
"ಕಾರ್ಮೋಡಗಳ ನುಡುವಿನ ಮಿಂಚು ಬೆಳಕು"
ಮಹಾಲಯ ಅಮಾವಾಸ್ಯೆಯ ರಾತ್ರಿ, "ಕರೆಂಟ್" ಇಲ್ಲದ ಹೊತ್ತು, ಮನೆಯಲ್ಲಿ ಯಾರು ಇಲ್ಲದ ಘಳಿಗೆ,
ಮನೆಯ ಮಹಡಿಯ ಮೇಲೆ ಯರಾದರೊಬ್ಬರ ಬರುವಿಕೆಯ ಹಾದಿ ಕಾಯುತ್ತ ಕುಳಿತಿರಲು,
ಮನವೆಂಬ ಸಾಗರದಿ ಹಿಂದಿನ ದಿನದ ಬೇಸರ ಒಂದು ಮೂಡಿಸಿದ್ದ ಭಾವ ತರಂಗಗಳು ಬೇಡವೆಂದರೂ ಆಲೊಚನೆಯ ತೀರಕ್ಕೆ ಬಡಿ ಬಡಿದು ನನ್ನ ಕೆರಳಿಸುವಾಗ.....
ತಲೆಯೆತ್ತಿ ಆಗಸವ ನೋಡೆ ಚಂದ್ರನಿರಲಿಲ್ಲ... ಆದರು ಚುಕ್ಕಿಗಳ ಮಿನುಗು ಹೇಳಿದ ಪ್ರೇರಣೆಯ ನುಡಿ...
ಆ ಚಂದ್ರನಿಲ್ಲದ ಕಾರಿರುಳ ಬಾನಿಗು ರಾಶಿ ತಾರೆಗಳ ಮಿನುಗುಂಟು
ಆ ಕ್ರೂರ ದಟ್ಟಾರಣ್ಯಕೂ ಅರಳುವ ಸುಂದರ ಪುಷ್ಪಗಳ ಗಂಧವುಂಟು,
ಆ ನಿಲುಕದ ಸಾಗರ ಮಧ್ಯಕೂ ಹೊಳೆವ ಹವಳಗಳ ಬಣ್ಣವುಂಟು,
ಎಂತಹ ನೋವಿನಲ್ಲೂ ತೋರ್ಗೊಡದೆ ಮತ್ತೋರ್ವನ ನಗಿಸಿದರೆ ಆ ನೋವಿಗೂ ಅಳಿವುಂಟು!!

1 comment:
ತುಂಬಾ ದಿನ ಆದ್ಮೇಲೆ ಬರ್ದಿದೀಯ ಮೇಘ. ಕಂಗ್ಲೀಷ್ ಓದೋದ್ ಕಷ್ಟ ಆದ್ರು, ಓದಿದೆ :)
ಹಾಗೆ ಕುತ್ಗೊಂಡು ಕನ್ನಡದಲ್ಲಿ ಟೈಪ್ ಮಾಡಿದೆ, ಬೇರೆಯವರಿಗಾದ್ರು ಸುಲಭ ಆಗ್ಲಿ ಅಂತ!
ಇದನ್ನ, ಕಾಪಿ ಮಾಡಿ ಪೋಸ್ಟ್ ಒಳಗೆ ಹಾಕು. ಹುಟ್ಟು ಹಬ್ಬಕ್ಕೆ ಚಿಕ್ಕ ಉಡುಗೊರೆ ಇದು :)

Post a Comment